
ನೆಲ್ಲಿ ಕಾಯಿಗಳಿಂದ ಉಪ್ಪಿನಕಾಯಿ ಮಾಡುತ್ತಾರೆ. ಮಕ್ಕಳು ಉಪ್ಪು ಖಾರ ಹಾಕಿಕೊಂಡು ತಿನ್ನಲು ಇಷ್ಟ ಪಡುತ್ತಾರೆ.ಎಲೆಗಳನ್ನು ನೆನೆಸಿದ ಮೆಂತ್ಯದೊಡನೆ ರುಬ್ಬಿದ ಪೇಸ್ಟ್,ನ್ನು ಅಥವಾ ಕೊಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಕೂದಲಿಗೆ ಹಚ್ಚಲು ಬಳಸಬಹುದು
ಗುಣ ಮತ್ತು ಪ್ರಯೋಜನದಲ್ಲಿ ಬೆಟ್ಟದ ನೆಲ್ಲಿ ಮತ್ತು ಕಿರು ನೆಲ್ಲಿ ಎರಡೂ ಒಂದೇನಾ.ನಾವು ಇದಕ್ಕೆ ರಾಜನೆಲ್ಲಿ ಅಂತ್ತೀವಿ . ಉಪ್ಪಿಕಾಯಿ ಹಾಕಬಹುದು.
ಉಪ್ಪು ಖಾರ ಹಾಕಿ ಹುಡುಗರು ತಿನ್ನುತ್ತಾರೆ.
ನೆಲನಲ್ಲಿ, ನೆಲ್ಲಿ,ರಾಜನೆಲ್ಲಿ,ನಮ್ಮಲ್ಲಿ ಇವೆ.ನಾವು ಇದನ್ನು ರಾಜನೆಲ್ಲಿಕಾಯಿ ಅಂತೇವೆ..ಬಿಂಬುಳಿ ಎಂದು ಹೆಸರು.ಭಯಂಕರ ಹುಳಿ.ಉಪ್ಪಿನಕಾಯಿ ಗೊಜ್ಜು ಮಾಡುತ್ತಾರೆ.
ಕಿರುನೆಲ್ಲಿ ಗೂ ಬೆಟ್ಟದ ನೆಲ್ಲಿಗೂ ತುಂಬಾ ವ್ಯತ್ಯಾಸವಿದೆ ಬೆಟ್ಟದ ನೆಲ್ಲಿಕಾಯಿ ಯಲ್ಲಿ ತುಂಬಾ ಔಷಧಿ ಯ ಗುಣಗಳಿವೆ .ಕಿರುನೆಲ್ಲಿ wine ತಯಾರಿಸುತ್ತಾರೆ. ವೈನ್ ಅಂತ ಕರೆದರೂ ಅದು ಜ್ಯೂಸು ಅಷ್ಟೇ.ಬೆಟ್ಟದ ನೆಲ್ಲಿ ಇದಕ್ಕಿಂತಲೂ ಔಷಧಿ ಗುಣಹೊಂದಿದೆ.ಬೆಟ್ಟದ ನೆಲ್ಲಿ ವರ್ಷದಲ್ಲಿ ಒಬ್ಬರು ೬ ರಿಂದ ೭ ಕಿಲೋ ತಿಂದರೆ ಬಿಳಿಕೂದಲು ಆಗುವುದೇ ಇಲ್ಲ ಬಹುಪಯೋಗಿ ಔಷಧಿ ಗುಣಹೊಂದಿದೆ ಪಿತ್ತನಾಶಕ ಕೂಡಾ
ಕಿರುನೆಲ್ಲಿ phylanthus niruri ಒಂದು ಔಷಧೀ ಸಸ್ಯ.ಹಣ್ಣಾದ ಕಿರುನೆಲ್ಲಿಕಾಯಿಗಳನ್ನ ಕತ್ತರಿಸಿ,ಬೆಲ್ಲ ಸೇರಿಸಿ ಸ್ಟೀಲ್ ತಟ್ಟೆಯಲ್ಲಿ ಹರಡಿ 3 ದಿನ ಬಿಸಿಲಲ್ಲಿ ಇಟ್ಟಿದ್ದೆ.ತುಂಬಾ ರುಚಿ ಇದೆ.
ಸಂಗ್ರಹ ಮಾಹಿತಿ