ಸುದ್ದಿ

ಶ್ರೀ ಮಲೆ ಮಹದೇಶ್ವರ ಬೆಟ್ಟದ ಪೋಲಿಸ್ ಸ್ಟೇಷನ್ ನಲ್ಲಿ ಕರೋನ ಪಾಸಿಟಿವ್!

ಶ್ರೀ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಕರೋನ ಪಾಸಿಟಿವ್!
ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕರೋನ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಸಿಲ್ ಡೌನ್ ಮಾಡಲಾಗಿದೆ.ಇತ್ತೀಚಿಗೆ ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು ಒಬ್ಬ ಪೊಲೀಸ್ ಪೇದೆಗೆ ಕರೋನ ದೃಡ ಪಟ್ಟಿರುವುದು ಪೊಲೀಸರಲ್ಲಿ ಆಘಾತವನ್ನುಂಟುಮಾಡಿದೆ.ಕೆಲವರಿಗೆ ನೆಗಡಿ ಕೆಮ್ಮು ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಲಾಗಿತ್ತು ಎನ್ನಲಾಗಿದೆ ಪ್ರಥಮ ವರದಿಯಲ್ಲಿ ಬಹುತೇಕ ಎಲ್ಲರಿಗೂ ನೆಗೆಟಿವ್ ಬಂದಿದ್ದು ಒಬ್ಬ ಪೊಲೀಸ್ ಪೇದೆಗೆ ಮಾತ್ರ ಕರೋನ ಸೋಂಕು ದೃಡ ಪಟ್ಟಿರುವುದು ಖಾತ್ರಿಯಾಗಿದೆ.ಶಿವ ದರ್ಶಿನಿಯಲ್ಲಿ ತಾತ್ಕಾಲಿಕವಾಗಿ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ ಪೊಲೀಸರಿಗೆ ಹಿನ್ನೆಲೆಯಲ್ಲಿ ಮಲೆ ಮಾದೇಶ್ವರ ಬೆಟ್ಟದ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ತಾತ್ಕಾಲಿಕವಾಗಿ ಮಹಾದೇಶ್ವರಬೆಟ್ಟದ ಶಿದರ್ಶಿನಿ’ಯಲ್ಲಿ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ.ಕರೋನ ತಗಲಿದ್ದ ಹನೂರು ಪೊಲೀಸ್ ಠಾಣೆಯ ಪೇದೆಯೊಂದಿಗೆನ ದಿಗೆ ಊಟಕ್ಕೆ ತೆರಳಿದ್ದ ಮತ್ತು ಇಬ್ಬರು ಪೊಲೀಸ್ ಪೇದೆಗಳಿಗೆ ತಾಲೂಕಿನ ನಂಜನ ಡೆಯರ್ ಗ್ರಾಮದಲ್ಲಿಯೂ ಓರ್ವ ವ್ಯಕ್ತಿಗೆ ಸೋಂಕು ತಗುಲಿರುವುದು ದೃಡಪಟ್ಟಿದೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆ.ನಂಜನ ಒಡೆಯರ್ ದೊಡ್ಡಿ ಗ್ರಾಮದಲ್ಲಿ ಸೋಂಕು ತಗಲಿರುವ ವ್ಯಕ್ತಿಯ ಮನೆಗೆ ಸ್ಯಾನಿಟೈಸರ್ ಮಾಡಲಾಗಿದೆ ಉಳಿದಂತ ಸ್ಥಳಗಳನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ ಆದ್ದರಿಂದ ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಎಚ್ಚರಿಕೆಯಿಂದ ಇರುವುದು ಸೂಕ್ತ

Related Articles

Leave a Reply

Your email address will not be published. Required fields are marked *

Back to top button
error: Content is protected !!
Close
Close