ಸಾಧಕರು

ಅಂದು ಸ್ಲಮ್ ನಲ್ಲಿ ಬೆಳೆದ ಹುಡುಗ ಇಂದು ಮಿರಾಕಲ್ ಆದಬಗೆ ಹೇಗೆ…?

Get Ready Yo Prepare one of the Best and Life Changing From Our popular Miracle Person .Mr chandru

ಶ್ರೀಮತಿ ಶಾಲಿನಿ
ಶ್ರೀಚಂದ್ರು Pillar & Kohinoor Diamond of Modicareಇವರು ಬೆಳವಣಿಗೆ ಯಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ 10 ನೇClass FAIL ಆಗಿ
ಮುಂದೆ ಅವರ ಜೀವನೋಪಾಯಕ್ಕಾಗಿ ಬೆಂಗಳೂರಿನ Slum ಗೌರಿಪಾಳ್ಯದಲ್ಲಿ ನೆಲೆಸಿ
ಕಮರ್ಷಿಯಲ್ ಆರ್ಟಿಸ್ಟ್ ಆಗಿ
ಕೆಲಸ ಮಾಡುತ್ತಿದ್ದ ವ್ಯಕ್ತಿ , ಹೇಗೋ ಅಪರಿಚಿತ ವ್ಯಕ್ತಿಯಿಂದ
ಕಾಮದೇನುಕಲ್ಪವೃಕ್ಷ ಎಂಬ
ನೆಟ್ ವರ್ಕ್ ಅವಕಾಶವನ್ನು ಪಡೆದು ಬೆಳವಣಿಗೆಯಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ
ಸಾಧಿಸಿದ ವ್ಯಕ್ತಿಯ ಜೀವನದ ಯಶೋಗಾಥೆ ಇಂದು ನಿಮ್ಮ ಮುಂದೆ ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರಲಿ ಇವರು ವ್ಯಕ್ತಿಯಲ್ಲ ಒಂದು ಅಧಮ್ಯ ಶಕ್ತಿ ಎಂದರೆ ತಪ್ಪಾಗಲಾರದು ,ಸಾವಿರಾರು ಕನಸುಗಾರರ ಹಿತೈಷಿ , ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿರುವಂತಹ ಜನ
ನಾಯಕ ಹಾಗೂ ಆರಾಧ್ಯ ದೈವ .ದಕ್ಷಿಣ ಭಾರತದಲ್ಲೇ ಮೊದಲ
Diamond Director
ಎಂದೇ ಪ್ರಖ್ಯಾತಿ ಹೊಂದಿದ ಸಾಧಕ .
ಸ್ನೇಹಿತರೆ ಇವರ ಬಗ್ಗೆಹೇಳಲು ಪದಗಳೇ ಇಲ್ಲ ,
ನೆಟ್ ವರ್ಕ್ ವತಿಯಿಂದ
Car ಗಳು ಅದರಲ್ಲಿ ಐಷಾರಾಮಿ Toyota Fortuner Car ಅವರ
ಟೀಮ್ ನವರಿಗೆ ಸಾಕಷ್ಟು ಕಾರ್
ಜೊತೆಗೆ ಅವರ
ಬದುಕನ್ನು ಕಟ್ಟಿಕೊಟ್ಟ ರತ್ನಾಕರ ,ಗೌರಿಪಾಳ್ಯ ಎಂಬ Slum ನಲ್ಲಿದ್ದ ವ್ಯಕ್ತಿ ಇಂದು ಪ್ರತಿಷ್ಠಿತ
ಶ್ರೀಮಂತರ Bank Colony ಯಲ್ಲಿ 2 CRORE DREAM HOME (ಕನಸಿನ ಮನೆ) ಮತ್ತು
ಇವರನ್ನು ನಂಬಿ ಬಂದಂತಹ
ಟೀಮ್ ನವರಿಗೆ ಕನಸಿನ ಮನೆಯ ನನಸು ಮಾಡಲು ಹಗಲಿರುಳು ಶ್ರಮಿಸುತ್ತಿರುವ ಬೆಂಕಿಯ ಚೆಂಡು .ಈಗ ನಿಮಗೆಲ್ಲರಿಗೂ ತಿಳಿದಿರುತ್ತದೆ ಇವರನ್ನು ಏಕೆ MIRACLE (ಅದ್ಭುತ) CHANDRU ಎಂದು ಕರೆಯುತ್ತಿದ್ದಾರೆ ನಂಬಿ ಕೆಟ್ಟವರಿಲ್ಲವೋ ಮನುಜ ಈ ಭೂಮಿಯಮೇಲೆ ನಂಬದೆಯೇ ಕೆಟ್ಟವರು ಸಹಸ್ರಾರು ಒಟ್ಟಾರೆ ಯಾವುದೇ ಕೆಲಸ ಶೃದ್ದೆಯಿಂದ ಮಾಡಿದರೆ ಯಶಸ್ಸು ಪಡೆಯಬಹುದು..ನಿಮ್ಮ ಜೀವನವನ್ನು ಉತ್ತಮದಿಂದ ಅತ್ಯುತ್ತಮದತ್ತ ಸಾಗಿಸಿ .ಯಶಸ್ಸಿನ
ಅಭಿರುಚಿಯನ್ನು ಅನುಭವಿಸಲು ಸಜ್ಜಾಗಿ ಮತ್ತು ನೆಟ್ ವರ್ಕ್ ಮಾಡಲು ಆರಂಭಿಸಿ ಭಾರತದ ನಿರುದ್ಯೋಗ ಸಮಸ್ಯೆ. ಆರ್ಥಿಕ ಸಮಸ್ಯೆ ನಿವಾರಿಸಿ

ಸಂಗ್ರಹ ಮಾಹಿತಿ

One Comment

Back to top button
error: Content is protected !!
Close
Close