ಉಪಯುಕ್ತ ಮಾಹಿತಿಸುದ್ದಿ

ಖಂಡಗ್ರಾಸ ಸೂರ್ಯಗ್ರಹಣದಿಂದ ಯಾವರಾಶಿಗೆ ಶುಭ ಅಶುಭ ಫಲ.?

ಗತಶಕೆ 1942ನೇ ಶಾರ್ವರಿನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮಾವಾಸ್ಯೆ ದಿನಾಂಕ 21-06-2020ರಂದು ಭಾನುವಾರದಂದು ಖಂಡಗ್ರಾಸ ಸೂರ್ಯಗ್ರಹಣವು ಸಂಭವಿಸಲಿದೆ ಸೂರ್ಯನಿಗೆ ಮಿಥುನ ರಾಶಿ ಮೃಗಶಿರ ನಕ್ಷತ್ರದಲ್ಲಿ ರಾಹು ಸಂಭವಿಸಬಹುದು.ಗ್ರಹಣ ಸ್ಪರ್ಶ ಕಾಲ ಬೆಳಿಗ್ಗೆ 10:ಗಂಟೆ 04 ನಿಮಿಷ.ಗ್ರಹಣ ಮಧ್ಯ ಕಾಲ ಬೆಳಗ್ಗೆ11ಗಂಟೆ 03 ನಿಮಿಷ. ಗ್ರಹಣ ಮೋಕ್ಷಕಾಲ ಮಧ್ಯಾನ 01ಗಂಟೆ_23ನಿಮಿಷ. ಗ್ರಹಣ ಪುಣ್ಯಕಾಲ 03 ಗಂಟೆ 19ನಿಮಿಷ .ವೇಧವಿಚಾರ ಈ ಸೂರ್ಯ ಗ್ರಹಣವು ಹಗಲು ಎರಡನೆಯ ಯಾಮದಲ್ಲಿ ಆಗುತ್ತಿರುವುದರಿಂದ ಗ್ರಹಣ ಸ್ಪರ್ಶ ಕ್ಕಿಂತ ನಾಲ್ಕುಯಾಮ ಅಂದರೆ ಹಿಂದಿನ ದಿನ20.06.2020 ರಾತ್ರಿ10:04ನಿಮಿಷದಿಂದಲೇ ವೇದವು ಪ್ರಾರಂಭವಾಗುವುದು ಆದ್ದರಿಂದ ಹಿಂದಿನ ದಿನ ರಾತ್ರಿ10:30ನಿಮಿಷದವರೆಗೆ ಆಹಾರ ಸ್ವೀಕಾರಕ್ಕೆ ಅವಕಾಶವಿದೆ ಬಾಲಕರು ವೃದ್ಧರು ಗರ್ಭಿಣಿಸ್ತೀಯರು ಅಶಕ್ತರು ಅನಾರೋಗ್ಯ ಪೀಡಿತರು ಇವರುಬ ಬೆಳಿಗ್ಗೆ06:00ಗಂಟೆಯವರೆಗೆ ಫಲಹಾರ ಮಾಡಬಹುದು.ಗ್ರಹಣ ವಿಚಾರ ಮೃಗಶಿರ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹು ಗ್ರಹಣ ವಾಗುವುದರಿಂದ ಈ ನಕ್ಷತ್ರ ರಾಶಿಯವರಿಗೆ ವಿಶೇಷ ದೋಷವೂ ಹೇಳಲಾಗಿದೆ.ಗ್ರಹಣ ಫಲ ವಿಚಾರ ಶುಭಫಲ: ಸಿಂಹ ಕನ್ಯಾ ಮಕರ ಮೇಷ. ಮಿಶ್ರಫಲ:ತುಲಾ ಧನು ಕುಂಬಾ ವೃಷಭ.ಅಶುಭ ಫಲ: ಮಿಥುನ ಕರ್ಕ ವೃಶ್ಚಿಕ ಮೀನ

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close