ಸುದ್ದಿ

ಚಿರಂಜೀವಿ ಸರ್ಜಾ ರವರ ದಿಢೀರ್ ಸಾವಿಗೆ ಕಾರಣವೇನು..?

ಚಿರಂಜೀವಿ ಸರ್ಜಾ ರವರ ದಿಢೀರ್ ಸಾವಿಗೆ ಕಾರಣವೇನು..?

ಚಿರಂಜೀವಿ ಸರ್ಜಾ.. ದಿಡೀರ್ ಮೃತಪಟ್ಟಿದ್ದಾರೆ..
ಒಂದು ಎರಡು ಗಂಟೆ ಹಿಂದೆಯಸ್ಟೇ..ಅಪ್ಪ ಅಮ್ಮನ ಹತ್ತಿರ ಚೆನ್ನಾಗಿಯೇ ಮಾತಾಡಿದ್ದಾರೆ ಇದ್ದಕ್ಕಿದ್ದಂತೆ ಬೆವರಲು ಶುರುವಾಗಿದೆ ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಯಿತು ಆದರೆ ಫಲಕಾರಿ ಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ
2 ವರ್ಷಗಳ ಹಿಂದೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯಿ ಯವರ ಮಗಳಾದ ಮೇಘನಾ ರಾಜ್ ರವರ ಜೊತೆಯಲ್ಲಿ ಮಧುವೆ ಆಗಿತ್ತು ಆದರೆ ಸಾವಿನ ಸುದ್ದಿಯನ್ನು ತಿಳಿದು ಯಾರಿಗೂ ಭರಿಸಲಾಗದ ನೋವನ್ನು ತಂದಿದೆ ಅಭಿಮಾನಿಗಳ ಮತ್ತು ಮನೆಯವರು ಅಕ್ರನ್ದನ ಮುಗಿಲು ಮುಟ್ಟಿದೆ.
ಚಿರು ಅವರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ತನ್ನ ಅಭಿನಯದಲ್ಲಿ ಅಭಿಮಾನಿಗಳ ಮನಸೂರೆ ಮಾಡಿದ ಪ್ರತಿಭಾನ್ವಿತ ನಟ… ಆದರೆ ಇಂದು ಕನ್ನಡ ಚಿತ್ರರಂಗದ ಒಂದು ಕೊಂಡಿ ಕಳಚಿದೆ..

Related Articles

Back to top button
error: Content is protected !!
Close
Close