ದೇವಾಲಯಗಳುಧಾರ್ಮಿಕ

ಶ್ರೀ ಮಲೆ ಮಹದೇಶ್ವರ ಬೆಟ್ಟ ದಲ್ಲಿ.ಭಕ್ತಾದಿಗಳಿಗೆ ಮಹದೇಶ್ವರ ದರ್ಶನ ಜೂನ್ 8 ಕ್ಕೆ..

ಶ್ರೀ ಮಲೆ ಮಹದೇಶ್ವರ ಪುಣ್ಯಕ್ಷೇತ್ರವು. ಧಾರ್ಮಿಕ ಕ್ಷೇತ್ರದಲ್ಲಿ ತುಂಬಾ ದೊಡ್ಡ ಸ್ಥಾನ ಪಡೆದಿದೆ ಹಾಗೂ ಇಲ್ಲಿ..ಆಚಾರ ವಿಚಾರಗಳು.ಪೂಜೆಗಳು ಸಂಪೂರ್ಣವಾಗಿ ಬೇಡಗಂಪಣರ ಸಾಂಪ್ರದಾಯಿಕ ಪದ್ದತಿಯನ್ನು ಒಳಗೊಂಡಿದೆ ಇಲ್ಲಿ ಪ್ರತಿ ನಿತ್ಯ ತ್ರಿಕಾಲ ಪೂಜೆಯೂ ನಡೆಯುತ್ತದೆ ಹಾಗೂ ಪ್ರತಿ ದಿನಾಲೂ ಸಾವಿರಾರು ಜನಸಂಖ್ಯೆಯ ಸಂದಣಿಯಲ್ಲಿ ಕಂಗೊಳಿಸುವ ಶ್ರೀ ಕ್ಷೇತ್ರ ವಿಷೇಷದಿನಗಳು ಹಾಗೂ ಜಾತ್ರಾ ಉತ್ಸಾವಾದಿಗಳಲ್ಲಿ…ಲಕ್ಷಾಂತರ ಭಕ್ತಾಗಳಿಂದ ತುಂಬಿ ತುಳುಕುತಿರುತ್ತದೆ ಇಲ್ಲಿಯಾ ಪೂಜೆ ,ದರ್ಶನ, ದೇವರಗುಡ್ಡರ ಕಂಸಾಳೆನಾದ,ಭಕ್ತರ ಉಘೇ ಗೋಸ ಕೇಳಲು, ನೋಡಲು ಮನಸ್ಸಿಗೆ ಮುದನೀಡುತ್ತದೆ.ಸುತ್ತಲೂ ಬೆಟ್ಟಗಳ ಸಾಲು..ಈಕ್ಷೇತ್ರದ ರಂಗನ್ನು ಹೆಚ್ಚಿಸುತ್ತದೆ ದೇಶದ ನಾನಾ ರಾಜ್ಯ ಗಳಿಂದ ಆಕರ್ಷಣೆ ಸ್ಥಳವಾಗಿ ಕೈ ಬೀಸಿಕರೆಯುತ್ತಿರುವ…ಈ ಸ್ಥಳವು ಇತಿಹಾಸದಲ್ಲಿ ಮೊದಲಬಾರಿಗೆ ಲಾಕ್ ಡೌನ್..ಕಾರಣದಿಂದಾಗಿ ಸಾಮಾಜೀಕ ಕಳಳಿಯಿಂದ ಭಕ್ತರಿಗೆ ದರ್ಶನ ಸ್ಥಗಿತಗೊಳಿಸಲಾಗಿತ್ತು ಆದರೆ ಜೂನ್ ೧ಕ್ಕೆ ದೇವಾಲದಬಾಗಿಲು ತೆರೆಯುತ್ತಿಲ್ಲಾ..ಕಾರಣ ಪ್ರಾಧಿಕಾರದಿಂದ ಯಾವುದೇ ಮಾಹಿತಿಬಂದಿರುವುದಿಲ್ಲಾ ಅದಕ್ಕಾಗಿ ಜೂನ್ 8ಕ್ಕೆ ತೆಗೆಯುವ ಸಾದ್ಯತೆ ಇದೆ ಎಂದು ಸಂಭದಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ..

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close