ಸಾಧಕರುಸುದ್ದಿ

ಕರ್ನಾಟಕದಲ್ಲಿ ಹುಟ್ಟಿಬೆಳೆದು ವಿದೇಶಿ ತಂಪು ಪಾನಿಯ ಕಂಪನಿಗಳಿಗೆ ಬೆವರಿಳಿಸಿದ ಹೆಮ್ಮಯ ಕಂಪನಿ

ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ತಾಲೂಕಿನ
ಬಿಸಿಲೆ ಘಾಟಿಯಾ ಪರ್ವತದ ಕೊನೆಯಲ್ಲಿ ಹಚ್ಚಹಸಸಿರನ ವನಸಿರಿಯ ಸ್ವರ್ಗದದಂತೆ ಗೋಚರಿಸುವ,ಪ್ರಕೃತಿಯ ಮಡಿಲಲ್ಲಿ ಇರೋಹಾಗೆ ಗೋಚರಿಸುವ ಒಂದು ಪುಟ್ಟ ಗ್ರಾಮ ನರಿಮೊಗೇರು .ಇಲ್ಲಿ ರೈತರ ಮಗನಾಗಿ ಜನಿಸಿದ ಸತ್ಯಶಂಕರ್ ಉತ್ಸಹಿ ಯುವಕನಾಗಿ ಜೀವನೋಪಾಯಕ್ಕಾಗಿ, ಆಟೋರಿಕ್ಷಾ ಓಡಿಸುತ್ತಿದ್ದರು ಇಂದು ಸುಮಾರು ಸಾವಿರ ಕೋಟಿ ಬಿಸಿನೆಸ್ ಮಾಡುತ್ತಿದ್ದರೆ.
ದೇಶಾದ್ಯಂತ ಸಾವಿರಾರು ಜನಗಳಿಗೆ ಉದ್ಯೋಗ ಕಲ್ಪಿಸಿದಲ್ಲದೆ ಹೊರದೇಶಗಳಲ್ಲಿ ತಮ್ಮ ಉತ್ಪನ್ನಗಳ ವಹಿವಾಟು ನಡೆಸುತ್ತಿರುವುದು ಹೆಮ್ಮ ಸಂಗತಿ ಈ ಕಂಪನಿಯಲ್ಲಿ… ಹೆಚ್ಚು ಜನಪ್ರಿಯತೆ ಪಡೆದಿರುವುದು ಬಿಂದು ಜೀರಾ.ಹಾಗಯೇ ಬಿಂದು ವಾಟರ್.ಸಿಪಾನ್.ಬಿಂದು ಲೆಮೆನ್.ಆರೆಂಜ್. ಚಿಪ್ಸ್. ಸೋಡ.ಇತ್ಯಾದಿ ಗಳನ್ನು ಒಳಗೊಂಡಿದೆ. ಇಲ್ಲಿಸಿಗುವ ಉತ್ಪನ್ನಗಳು ಉತ್ತಮ ದರ್ಜೆಯಲ್ಲಿರುತ್ತೆ..ಕಾರಣ ಕುಮಾರ ಪರ್ವತ ಶ್ರೇಣಿಗಳಿಂದ ಬರೋ ನೈಸರ್ಗಿಕ ಔಷಧೀಯ ಗುಣವುಳ್ಳ ನೀರು ಮತ್ತು ಕೆಮಿಕಲ್ ಮುಕ್ತ ಉತ್ಪನ್ನಗಳಾಗಿವೆ ಮತ್ತು ನಿರಂತರ ಪ್ರಯತ್ನ ಶ್ರದ್ಧೆ. ಹಾಗೂ ದೇಶಾದ್ಯಂತ ನುರಿತ ಕಾರ್ಮಿಕರಿಂದ ಸರಿಯಾದ ಸಮಯಕ್ಕೆ ಉತ್ಪನ್ನಗಳ ಸರಬರಾಜು ನಡೆಯುತ್ತದೆ. ಹಾಗೂ ಇಲ್ಲಿ ಉತ್ಪನ್ನಗಳು ಆರೋಗ್ಯಕರವಾಗಿದೆ ಇದರಿಂದಾಗಿ ವಿದೇಶಿ ತಂಪು ಪಾನಿಯಗಳ ಕಂಪನಿಗಳು ಈ ಉತ್ಪನ್ನಗಳಮಂದೆ ತಲೆಬಾಗುತ್ತಿವೆ…ದೇಶಾದ್ಯಂತ ಸಂತೃಪ್ತ ಗ್ರಾಹಕರು ಹಣದಾಸೆಗೆ ಬ್ರಾಂಡ್ ಮಾರುವುದು ಬೇಡ ಎಂದು ಅಭಿಪ್ರಾಯ ಪಡುತ್ತಾರೆ

ನಮ್ಮ ಹೆಮ್ಮಯ ಸ್ವದೇಶಿ ಪಾನಿಯ ಬಿಂದು ಜೀರಾ.

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close